Thursday, January 15, 2009

ಅಯ್ಯಯ್ಯಾ... ಮಾಣಿ...ನೀರಾಟ ತೊ ಥೋ..ನಾಳೆಗೆ ಜ್ವರಬಂದ್ರೆ...ಬಾಲ ಲೀಲಾ ವಿನೋದ..

2 comments:

ತೇಜಸ್ವಿನಿ ಹೆಗಡೆ- said...

ನಮಸ್ಕಾರ.

ನೀವು ಸಂಸ್ಕೃತ ಪ್ರಾಚಾರ್ಯರು ಹೇಳಿ ಗೊತ್ತಾತು. ತುಂಬಾ ಸಂತೋಷ. ಯಾವ ಶಾಲೆ/ಕಾಲೇಜಿನಲ್ಲಿ ಕಲಿಸ್ತಾ ಇದ್ದೀರಿ? ನನ್ನ ತಂದೆಯೂ ಸಂಸ್ಕೃತ ಪ್ರಾಚಾರ್ಯರೇಯಾ. ಅವರ ಹೆಸರು ಡಾ.ಜಿ.ಎನ್.ಭಟ್ ಹೇಳಿ. ಮಂಗಳೂರಿನಲ್ಲಿಪ್ಪದು ಅವ್ರು. ಮೂಲತಃ ಶಿರಸಿ ಹತ್ತಿರದ ಹರಿಗಾರು ಊರು. ನನ್ನೆಜಮಾನ್ರಿದ್ದು ಸೋಂದಾದ ಹತ್ತಿರದ ಕೋಟಿಕೊಪ್ಪ ನಾವಿಪ್ಪದು ಈಗ ಬೆಂಗಳೂರ್‍ಇನಲ್ಲಿ.


ಮುದ್ದು ಪುಟಾಣಿಯ ಸುಂದರ ಚಿತ್ರ :)

ಯಜ್ಞೇಶ್ (yajnesh) said...

ಮಾಣಿ ನೀರಾಟ ಆಡ್ತಾ ಸುಮಾರು ದಿನ ಆತು. ಜ್ವರಗಿರ ಏನಾದ್ರು ಬಂತಾ