Monday, November 3, 2008

ನೇಸರ ಬಂದಾ..


ಉದಯಿಸುವ ಭಾಸ್ಕರನು ಹೊನ್ನಬಣ್ಣದಿ ತಾನು
ಮುಳುಗುವನುಮಂತೆಯೇ ಕೆಂಬಣ್ಣದಿ
ದೊಡ್ಡವರ ದೊಡ್ಡತನ ಇದುವೆ ನೀ ಕಾಣು
ಏರಿಳಿವು ಸಮಾನವು ಬದುಕಿನಲ್ಲಿ

Monday, September 22, 2008

ನಿಮಗೆ ಅಂಗಮರ್ದನ ಆಗಬೇಕೆ ?

ವಂದಿಸುವುದಾದಿಯಲಿ ಗಣನಾಥನಾ..


ಆಲಂಬೇ ಜಗದಾಲಂಬಮ್

ಲಂಬೋದರ ಪದಾಂಪುಜಮ್

ಶುಷ್ಯಂತಿ ಯದ್ರಜಸ್ಪರ್ಶಾತ್

ಸಧ್ಯಃ ಪ್ರತ್ಯೂಹವಾರ್ಧಯಃ